ಭಾವನೆಗಳ ಮಳೆಯಲ್ಲಿ
ನೆನಪುಗಳ ಹಂದರದಲ್ಲಿ
ಮನಸಿನ ಆಳದಲ್ಲಿ
ನೂರೊಂದು ನೆನಪುಗಳ ಸುಳಿಯಲ್ಲಿ
ಈ ಬದುಕಿನ ಹಾದಿಯಲ್ಲಿ
ನನ್ನ ಜೀವನದ ಅರ್ಥವ ಹುಡುಕುವ ಆಸೆ
ಹಕ್ಕಿಗಳ ಇಂಚರದಲ್ಲಿ
ಕೋಗಿಲೆಯ ಗಾನದಲ್ಲಿ
ನನ್ನ ಮನದ ದ್ವನಿಗಳ ಸೇರಿಸುವ ಆಸೆ
ಆಕಾಶದ ಆಚೆಯಲ್ಲಿ ಕಾಣುವ ನಕ್ಷತ್ರಗಳ ಮಿಂಚಲ್ಲಿ
ನನ್ನ ಕಣ್ಣುಗಳ ಬೆಳಕಿನ ಹೊಳಪಲ್ಲಿ
ಕಾಣುವ ಆಸೆಗಳ ಚಿಗುರು ಬಳ್ಳಿಯನು ಹರಡುವ ಆಸೆ..!!
ಮಹೀ...
ReplyDeleteಜೀವನದ ಅರ್ಥ ಹುಡುಕ್ಲಿಕ್ಕೆ hogodaa???? ಆಕಾಶದ ನಕ್ಷತ್ರಕ್ಕೆ ನಿನ್ನ ಕಣ್ಣಿನ ಹೊಳಪು ತುಂಬಿ ನಿನ್ನ ಆಸೆ ಬಳ್ಳಿ ಹಬ್ಬಿಸೋdaa??? ಹುಮ್ಮ್....
so nice...
humm :)